Disclaimer   
News Super Search
 ♦ 
×
Member:
Posting Date From:
Posting Date To:
Category:
Zone:
Language: **new
IR Press Release:

Search
  Go  
 
Sat May 30, 2015 04:00:36 ISTHomeTrainsΣChainsAtlasPNRForumGalleryNewsFAQTripsMembersLoginFeedback
Sat May 30, 2015 04:00:36 IST
Modify Search
Trains in the News    Stations in the News     **new
Page#    14489 news entries  <<prev  next>>
  
May 28 (9:47AM)  ಶಿರಡಿ-ಮೈಸೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಭಾರಿ ದರೋಡೆ (www.kannadaprabha.com)
back to top
Crime/AccidentsCR/Central  -  

News Entry# 226470     
   Tags   Past Edits
May 28 2015 (9:47AM)
Station Tag: Belapur/BAP added by Minti*^/13564

May 28 2015 (9:47AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^  147 news posts  
ಬಾಲಾಪುರ(ಮಹಾರಾಷ್ಟ್ರ): ಶಿರಡಿ-ಮೈಸೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಮಂಗಳವಾರ ತಡರಾತ್ರಿ 30 ರಿಂದ 50 ಮಂದಿಯ ದರೋಡೆಕೋರರ ಗುಂಪು ನಾಲ್ಕು ಬೋಗಿಗಳಿಗೆ ನುಗ್ಗಿ ಭಾರಿ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಿರಡಿಯಿಂದ ಮೈಸೂರಿಗೆ ವಾಪಸ್‌ ಆಗುತ್ತಿದ್ದ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ 30ರಿಂದ 50ಕ್ಕೂ ಹೆಚ್ಚು ದರೋಡೆಕೋರರು ಮಾರಕಾಸ್ತ್ರಗಳಿಂದ ಪ್ರಯಾಣಿಕರನ್ನು ಬೆದರಿಸಿ, ಎಸ್‌1-ಎಸ್‌14 ಬೋಗಿಗಳ ನೂರಾರು ಪ್ರಯಾಣಿಕರಿಂದ ಲಕ್ಷಾಂತರ ರುಪಾಯಿ ಹಣ , ಚಿನ್ನಾಭರಣಗಳನ್ನು ದೋಚಿಸಿದ್ದಾರೆ. ಇನ್ನು ಈ ರೈಲಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರ ಪೈಕಿ ಕರ್ನಾಟಕದ ಪ್ರಯಾಣಿಕರೇ ಹೆಚ್ಚಾಗಿದ್ದರು ಎಂದು ತಿಳಿದುಬಂದಿದೆ. ಎಲ್ಲರೂ ಶಿರಡಿ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಮಹಾರಾಷ್ಟ್ರದ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಿರಡಿಯಿಂದ ಮೈಸೂರಿಗೆ ವಾಪಸಾಗುತ್ತಿದ್ದ ರೈಲು ಮಹಾರಾಷ್ಟ್ರದ ಬಾಲಾಪುರ ಬಳಿ ವೇಗವನ್ನು ಕಡಿತಗೊಳಿಸಿಕೊಂಡಿದೆ. ಇದೇ ಸಮಯವನ್ನು ಕಾಯುತ್ತಿದ್ದ ದರೋಡೆಕೋರರ ಗುಂಪು ತಡರಾತ್ರಿ ರೈಲಿನ ಎಸ್1ನಿಂದ ಎಸ್14 ನಡುವಿನ ಬೋಗಿಗಳಿಗೆ ಪ್ರಯಾಣಿಕರನ್ನು ಬೆದರಿಸಿ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.
ರೈಲು ಬಾಲಾಪುರ ನಿಲ್ದಾಣಕ್ಕೆ ತಲುಪಿದ ನಂತರ ಪ್ರಯಾಣಿಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 5 ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಪೊಲೀಸರು ಪ್ರಯಾಣಿಕರಿಂದ ಮಾಹಿತಿ
...
Read more...
ಸಂಗ್ರಹ ಮಾಡಿ ದೂರು ಸ್ವೀಕರಿಸಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಪ್ರಯಾಣಿಕರನ್ನು ದೋಚಿದ ಗುಂಪು ಬಾಲಾಪುರ ನಿಲ್ದಾಣದ ಸಮೀಪವೇ ಚೈನ್ ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
  
May 28 (9:46AM)  ಮೈಸೂರು ಶಿರಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರೀ ದರೋಡೆ;ಲಕ್ಷಾಂತರ ಲೂಟಿ (www.udayavani.com)
back to top
Crime/AccidentsCR/Central  -  

News Entry# 226469     
   Tags   Past Edits
May 28 2015 (9:46AM)
Station Tag: Belapur/BAP added by Minti*^/13564

May 28 2015 (9:46AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^  147 news posts  
ಶಿರಡಿ : ಎಕ್ಸ್‌ಪ್ರೆಸ್‌ ರೈಲೊಂದರಲ್ಲಿ 30 ಕ್ಕೂ ಹೆಚ್ಚು ದರೋಡೆಕೊರರಿದ್ದ ತಂಡವೊಂದು ಮಾರಕಾಯುಧಗಳನ್ನು ತೋರಿಸಿ ಪ್ರಯಾಣಿಕರನ್ನು ಬೆದರಿಸಿ ಭಾರೀ ನಗ ನಗದು ಲೂಟಿಗೈದು ಪರಾರಿಯಾಗಿರುವ ಆತಂಕಕಾರಿ ಘಟನೆ ಮಹರಾಷ್ಟ್ರದ ಬಾಲಾಪುರ್‌ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಶಿರಡಿಯಿಂದ ಮೈಸೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದರೋಡೆಕೋರರು ಕೃತ್ಯ ಎಸಗಿದ್ದು, ರೈಲಿನ 14 ಬೋಗಿಗಳಲ್ಲಿದ್ದ ಪ್ರಯಾಣಿಕರಿಗೆ ಮಾರಾಕಾಯುಧಗಳನ್ನು ತೋರಿಸಿ ಬೆದರಿಸಿ ಚಿನ್ನಾಭರಣ ಮತ್ತು ನಗದನ್ನು ಲೂಟಿಗೈದಿದ್ದಾರೆ .ಬಳಿಕ ಬಾಲಾಪುರ್‌ ಎಂಬಲ್ಲಿ ರೈಲಿನ ಚೈನ್‌ ಎಳೆದು ಪರಾರಿಯಾಗಿದ್ದಾರೆ.
30 ಕ್ಕೂ ಹೆಚ್ಚು ಜನರ ತಂಡ ದುಷ್ಕೃತ್ಯ ಎಸಗಿದೆ ಎಂದು ನಗ ನಗದು ಕಳೆದುಕೊಂಡ ಪ್ರಯಾಣಿಕರು ತಿಳಿಸಿದ್ದಾರೆ.
ರೈಲಿನ ಚೈನ್‌ ಎಳೆದು ನಿಲ್ಲಿಸಿದ ಬಳಿಕ ಸುಮಾರು 5 ಗಂಟೆಗಳ ಕಾಲ ರೈಲು ಬಾಲಾಪುರ್‌ ರೈಲು ನಿಲ್ದಾಣದಲ್ಲಿ ನಿಂತುಕೊಂಡಿತ್ತು.
ಪ್ರಯಾಣಿಕರು ಈ ಬಗ್ಗೆ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದು,ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೇ ಪೊಲೀಸರು,ಮತ್ತು ಪೊಲೀಸ್‌ ತಂಡಗಳು ದರೋಡೆಕೋರರಿಗಾಗಿ ಭಾರೀ ಶೋಧ ನಡೆಸುತ್ತಿದ್ದಾರೆ. ಪ್ರಕರಣವನ್ನು ಸವಾಲಾಗಿ ಪರಿಗಣಿಸಿರುವ ಪೊಲೀಸರು ಇದೊಂದು ಪೂರ್ವ ನಿಯೋಜಿಕ ಲೂಟಿ ಎಂದು ಹೇಳಿದ್ದಾರೆ.
...
Read more...
ಹೆಚ್ಚಿನ ಪ್ರಯಾಣಿಕರು ಕರ್ನಾಟಕದವರಾಗಿದ್ದು, ಶಿರಡಿ ಸಾಯಿ ಮಂದಿರ ಯಾತ್ರೆಗೆ ತೆರಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದು ಬಂದಿದೆ.
  
May 28 (9:45AM)  ಮೈಸೂರು-ಶಿರಡಿ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ದರೋಡೆ (vijaykarnataka.indiatimes.com)
back to top
Crime/AccidentsCR/Central  -  

News Entry# 226468     
   Tags   Past Edits
May 28 2015 (9:45AM)
Station Tag: Belapur/BAP added by Minti*^/13564

May 28 2015 (9:45AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^  147 news posts  
ಬಾಲಾಪುರ: ಶಿರಡಿ-ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ ದರೋಡೆಕೋರರು ಪ್ರಯಾಣಿಕರಿಂದ ಹಣ ಮತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ಬಾಲಾಪುರದ ಬಳಿ ನಡೆದಿದೆ.
ಶಿರಡಿಯಿಂದ ಮೈಸೂರಿಗೆ ವಾಪಸ್‌ ಆಗುತ್ತಿದ್ದ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ 30ಕ್ಕೂ ಹೆಚ್ಚು ದರೋಡೆಕೋರು ಮಾರಕಾಸ್ತ್ರಗಳಿಂದ ಬೆದರಿಸಿ, ಎಸ್‌1-ಎಸ್‌14 ಬೋಗಿಗಳ ಪ್ರಯಾಣಿಕರಿಂದ ಲಕ್ಷಾಂತರ ರೂಪಾಯಿ ಹಣ , ಚಿನ್ನಾಭರಣಗಳನ್ನು ದೋಚಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರು ಕರ್ನಾಟಕದವರಾಗಿದ್ದು, ಶಿರಡಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ.
ರೈಲು ಬಾಲಾಪುರ ನಿಲ್ದಾಣ ತಲುಪುವ ಮುನ್ನವೇ ಚೈನ್‌ ಎಳೆದು ರೈಲು ನಿಲ್ಲಿಸಿದ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ನಿಲ್ದಾಣ ತಲುಪಿದ ನಂತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರಿಂದ ಪೊಲೀಸರು ವಿವರ ಪಡೆಯುವ ಸಂದರ್ಭದಲ್ಲಿ ನಿಲ್ದಾಣದಲ್ಲೇ 5 ತಾಸು ನಿಂತ ರೈಲು ತಡವಾಗಿ ಸಂಚಾರ ಆರಂಭಿಸಿತು. ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಜಾಲ ಬೀಸಿದ್ದಾರೆ.
  
May 28 (9:44AM)  ಶಿರಡಿ–ಮೈಸೂರು ರೈಲಿನಲ್ಲಿ ದರೋಡೆ (www.prajavani.net)
back to top
Crime/AccidentsCR/Central  -  

News Entry# 226467     
   Tags   Past Edits
May 28 2015 (9:44AM)
Station Tag: Belapur/BAP added by Minti*^/13564

May 28 2015 (9:44AM)
Train Tag: Sainagar Shirdi - Mysore Weekly Express/16218 added by Minti*^/13564

Posted by: Minti*^  147 news posts  
ಮೈಸೂರು: ‘ಮೊದಲೇ ಊಟ ಮುಗಿಸಿ ದ್ದರಿಂದ ರೈಲು ಹತ್ತಿ ಮಲಗಿದೆವು. ರಾತ್ರಿ ಸುಮಾರು 1.30ಕ್ಕೆ ರೈಲು ನಿಲುಗಡೆ ಯಾಯಿತು. ಕ್ರಾಸಿಂಗ್‌ ಇರಬೇಕು ಎಂದು ಭಾವಿಸಿ ಹಾಗೆ ನಿದ್ದೆಗೆ ಜಾರಿದೆವು. ಮತ್ತೊಂದು ನಿಲ್ದಾಣವನ್ನು ತಲುಪಿದ ಬಳಿಕವೇ ವಿಷಯ ಗೊತ್ತಾಗಿದ್ದು. ನಾವಿರುವ ಬೋಗಿಯು ಸೇರಿದಂತೆ ರೈಲಿನಲ್ಲಿ ದರೋಡೆ ನಡೆದಿತ್ತು’ ಎಂದು ಶಿರಡಿ–ಮೈಸೂರು ರೈಲು ದರೋಡೆ ಕುರಿತು ಮೈಸೂರಿನ ಶ್ರೀಕಾಂತ ಅನುಭವ ಹಂಚಿಕೊಂಡರು.
‘ಶಿರಡಿ– ಮೈಸೂರು ರೈಲು ಮಂಗಳ ವಾರ ರಾತ್ರಿ 11.50ಕ್ಕೆ ಶಿರಡಿಯಿಂದ ಹೊರಟಿತು. ರೈಲು ಪ್ರಯಾಣ ಬೆಳಸಿದ ಬಳಿಕ ಎಲ್ಲ ಲೈಟುಗಳನ್ನು ಆರಿಸಿ ಮಲಗಿದೆವು. ಸುಮಾರು ಒಂದೂವರೆ ಗಂಟೆಯ ಬಳಿಕ ಮಹಾರಾಷ್ಟ್ರದ ಬೈಲಾಪುರ ಎಂಬಲ್ಲಿ ಇದ್ದಕ್ಕಿದ್ದಂತೆ ರೈಲು ನಿಲುಗಡೆಯಾಯಿತು. ಮಹಿಳೆಯೊಬ್ಬರು ಕಿರುಚಿದಂತೆ ಭಾಸವಾಯಿತು. ಅಲ್ಲಲ್ಲಿ ಕೆಲವರು ಓಡಾಡುತ್ತಿದ್ದರು. ನಿದ್ದೆಯ ಮಂಪರಿನಲ್ಲಿದ್ದ ನಮಗೆ ಏನೂ ತಿಳಿಯಲಿಲ್ಲ. ನಮ್ಮ ಭೋಗಿಯಲ್ಲಿಯೂ ಅನೇಕ ಮಹಿಳೆಯರ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿದ್ದರು’ ಎಂದರು.
‘ದರೋಡೆ ನಡೆದ ಸ್ಥಳದಲ್ಲಿ ರೈಲು ಕೆಲ ಹೊತ್ತು ನಿಂತಿತ್ತು. ಬಳಿಕ ಮುಂದಿನ ನಿಲ್ದಾಣಕ್ಕೆ ಬಂದಿತು. ಆತಂಕದಲ್ಲಿದ್ದ ಪ್ರಯಾಣಿಕರು ಬಳಿಕ ಆಕ್ರೋಶ ಹೊರ ಹಾಕಿದರು. ಪ್ರಯಾಣಿಕರು ದರೋಡೆಗೆ ಒಳಗಾದರೂ ರೈಲ್ವೆ ಅಧಿಕಾರಿಗಳು ನಮ್ಮ ಸಮಸ್ಯೆ ಆಲಿಸಲಿಲ್ಲ. ಇದು ಇನ್ನಷ್ಟು ಬೇಸರ ತರಿಸಿತು. ಕರ್ನಾಟಕ ಗಡಿ ಬಂದ ಬಳಿಕ ಪ್ರಯಾಣಿಕರ ಆಕ್ರೋಶ ಇನ್ನೂ ಹೆಚ್ಚಾಯಿತು. ಆದರೆ, ರೈಲ್ವೆ ಪೊಲೀಸರು ಬಂದು ರಕ್ಷಣೆ ಒದಗಿಸಿದರು. ರೈಲಿನಲ್ಲಿ
...
Read more...
ಹೆಚ್ಚಿನವರು ಆಂಧ್ರಪ್ರದೇಶದವರಿದ್ದರು.
ದರೋಡೆಗೆ ಒಳಗಾದವರಲ್ಲಿಯೂ ಅವರ ಸಂಖ್ಯೆಯೇ ಹೆಚ್ಚಾಗಿತ್ತು. ನಮ್ಮ ಬೋಗಿಯಲ್ಲಿ ಬೆಂಗಳೂರಿನ ನಾಲ್ವರು ಮಹಿಳೆಯರು ಚಿನ್ನಾಭರಣ ಕಳೆದು ಕೊಂಡಿದ್ದರು’ ಎಂದು ವಿವರಿಸಿದರು.
‘ಇದೇ ರೈಲಿನಲ್ಲಿ ಇದ್ದ ಕೆ.ಆರ್‌. ನಗರದ ಸೋಮಶೇಖರ್‌, ಮಂಡಿ ಮೊಹಲ್ಲಾದ ನಿವಾಸಿ ಸುರೇಶ್‌ ಸುರಕ್ಷಿತ ವಾಗಿದ್ದಾರೆ. ಮೈಸೂರು ಪ್ರಯಾಣಿಕರಿಗೆ ತೊಂದರೆಯಾಗಿರುವ ಕುರಿತು ಖಚಿತ ವಾಗಿಲ್ಲ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
  
May 28 (9:02AM)  Man throws pregnant wife out of moving train (www.thehindu.com)
back to top
Crime/AccidentsECoR/East Coast  -  

News Entry# 226457     
   Tags   Past Edits
This is a new feature showing past edits to this News Post.

Posted by: rdb**  102294 news posts  
A pregnant woman was seriously injured and delivered a stillborn child when she was thrown out of a moving train allegedly by her husband in Rayagada district of Odisha.
The woman, found by the Railway Police on the tracks near Rauli railway station on Tuesday, is now undergoing treatment in Rayagada district hospital.
On Wednesday, a team of the Rayagada police left for Rourkela to track down and arrest the woman’s husband, Suraj Kerketa, who is absconding.
  
May 28 (8:59AM)  Man found dead (www.thehindu.com)
back to top
Crime/AccidentsKR/Konkan  -  

News Entry# 226454     
   Tags   Past Edits
This is a new feature showing past edits to this News Post.

Posted by: rdb**  102294 news posts  
The dead body of a person was found on a railway track near Perampalli coming under the Manipal police station limits on Wednesday. According to the police, the person, aged about 65 years, had committed suicide by jumping in front of a running train. His body was badly mutilated. A case of unnatural death had been registered and investigations were on, the police said.
  
May 28 (8:54AM)  Woman throws herself, daughter before running train (www.thehindu.com)
back to top
Crime/AccidentsSCR/South Central  -  

News Entry# 226451     
   Tags   Past Edits
This is a new feature showing past edits to this News Post.

Posted by: rdb**  102294 news posts  
A 22-year-old woman along with her two-year-old daughter committed suicide by coming under the wheels of a speeding train near Nalgonda railway station in the wee hours of Wednesday.
The deceased were identified as Idulakanti Padma and her daughter Tanushree, native of Ammanabolu village of Narketpally mandal.
The parents of the victim alleged that the woman, Padma, was harassed for additional dowry of Rs. 50,000 from her husband Nagaraju and in-laws and the parents were not in a position to give.
A case has been registered.
  
May 28 (8:52AM)  Man knocked down by train (www.thehindu.com)
back to top
Crime/AccidentsSR/Southern  -  

News Entry# 226449     
   Tags   Past Edits
This is a new feature showing past edits to this News Post.

Posted by: rdb**  102294 news posts  
A man, aged around 45 years, was allegedly knocked down by a train on Tirupur-Vanchipalayam sector on Wednesday. The body was recovered from near the track. The Railway police have registered a case.
  
May 28 (6:51AM)  Udupi:Unidentified body found on railway track at Perampalli (www.daijiworld.com)
back to top
Crime/AccidentsKR/Konkan  -  

News Entry# 226410     
   Tags   Past Edits
This is a new feature showing past edits to this News Post.

Posted by: rdb**  102294 news posts  
Udupi : An unidentified body of a man has been found on the railway track at Mudu Perampalli on Wednesday, May 27.
According to the police, the body parts were found separated. Hence it has become very difficult to identify the face.
The age of to the deceased person is believed to be around 55 years. Railway protection force in Indrali informed about the incident to the Manipal police.
A case has been registered at Manipal police station.
More details are awaited.
  
May 27 (8:51PM)  Bullet killed railway constable - Haze on shooter and weapon (www.telegraphindia.com)
back to top
Crime/AccidentsER/Eastern  -  

News Entry# 226339     
   Tags   Past Edits
This is a new feature showing past edits to this News Post.

Posted by: rdb**  102294 news posts  
Malda : Samarendra Samanta, the Railway Protection Force constable, had died of a gunshot wound after a bullet pierced his left chin and exited from the skull, it emerged today.
In the immediate aftermath of the 35-year-old constable's death yesterday, it was assumed that he succumbed to injuries suffered while being assaulted by intruders said to be hawkers protesting against eviction from the Malda town railway station.
It was not clear till this evening who had opened fire and from which weapon the shot originated, especially since the bullet had not been found.
Officials said the nature of the wound suggested a round from an automatic weapon, which raises the possibility that the shot could have been fired from a rifle of a
...
Read more...
jawan during a scuffle or someone might have snatched a firearm and opened fire on the constable.
The possibility that an intruder might have sneaked in a less sophisticated firearm and used it has also not been ruled out since close-range firing could sometimes leave behind wounds similar to that caused by automatic weapons.
However, the fundamental nature of the crime has so far not changed. The constable was killed on RPF premises, which means that had the hawkers not allegedly stormed the camp, the tragedy would not have occurred in the first place - either because of an accidental shot or because of deliberate action intended at causing grievous harm.
The post-mortem was conducted in Malda Medical College Hospital by a team of three doctors led by Asutosh Sarkar, the head of the department of anatomy. A doctor of the medical college, speaking on condition of anonymity, said the cause of death was the bullet injury.
"The injury caused was from a high-powered firearm. The shot was fired from close range and the bullet caused an exit wound of six-inch diameter at the back of the skull. The bullet wound seems to be caused by an assault rifle," the doctor said.
A police officer in Malda said there were reports that Samanta was carrying his firearm when the hawkers attacked him. "Some of the attackers may have snatched the gun and fired at him. We are yet to know about the whereabouts of his firearm," the officer said.
Later, Malda police superintendent Prasun Banerjee said: "We are not yet certain about who fired the shot that killed the RPF jawan."
He said the post-mortem showed that "the cause of death is due to firing. The nature of the wound suggests that the bullet was fired from an automatic weapon, like an Insas rifle.... Our additional police superintendent, Abhishek Modi, is carrying out the investigation. The RPF has filed a complaint naming two persons with Englishbazar police on Monday night. We are investigating the matter. No one has been arrested so far."
One of the weapons that the RPF uses is the Insas rifle, but no conclusion could be reached immediately about the weapon.
Yesterday, around 300 suspected hawkers had attacked the RPF camp in Malda town station after the force tried to evict illegal vendors from the platforms. At the time the hawkers stormed the RPF camp, six to seven jawans were present.
S.S. Tewari, the RPF commandant in Malda, had said yesterday that the jawans had fired in the air to disperse the crowd. Today, he iterated that "our jawans fired in the air. We are still not clear how Samanta was shot." He said the RPF personnel fired outside the camp while driving away the hawkers.
The RPF has filed a complaint against Sutapa Mukherjee, the defeated BJP candidate of Ward 26 of the Englishbazar municipality, and Subodh Chandra, a leader of the Bharatiya Mazdoor Sangh that sometimes leans towards the BJP. The complaint said the two had provoked yesterday's attack.
Malda BJP president Shibendu Shekhar Roy said the charges against Mukherjee and Chandra had been trumped up. "Neither Sutapa Mukherjee nor Subodh Chandra had anything to do with yesterday's incident. Neither was present at the spot.... Even the hawkers are not to blame. The attack was carried out by criminals who were outsiders," Roy said.
Attempts to contact Mukherjee and Chandra proved futile as their mobile phones were switched off.
An officer said: "Both of them have been named on the basis of accounts by eyewitnesses' who said they were on the spot when the incident happened."
The officer added: "As far as arresting the attackers is concerned, we have come to know that though there were around 300 hawkers on the spot, only 10 to 15 men attacked the RPF constable. We are using our sources to identify these people."
Page#    14489 news entries  <<prev  next>>

Scroll to Top
Scroll to Bottom


Go to Mobile site