Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt
News Super Search
 ↓ 
×
Member:
Posting Date From:
Posting Date To:
Category:
Zone:
Language:
IR Press Release:

Search
  Go  
dark mode

Pamban Sethu - இது தான் நம்முடைய ராமர் சேது - Darnish C

Full Site Search
  Full Site Search  
FmT LIVE - Follow my Trip with me... LIVE
 
Mon Jan 24 03:32:27 IST
Home
Trains
ΣChains
Atlas
PNR
Forum
Quiz Feed
Topics
Gallery
News
FAQ
Trips
Login
Advanced Search
<<prev entry    next entry>>
News Entry# 471200
Nov 29 2021 (23:34) ಪಂಚಗಂಗಾ ಎಕ್ಸ್‌ಪ್ರೆಸ್ ಸಂಚಾರ ಸಮಯದಲ್ಲಿ ವ್ಯತ್ಯಯ - Varthabharati (m.varthabharati.in)
New/Special Trains
SWR/South Western
0 Followers
15367 views

News Entry# 471200  Blog Entry# 5149074   
  Past Edits
Nov 29 2021 (23:34)
Station Tag: Udupi/UD added by Bjp Majn Exp and Bidr Vsg Exp/48335

Nov 29 2021 (23:34)
Train Tag: Panchaganga Express/16595 added by Bjp Majn Exp and Bidr Vsg Exp/48335
Stations:  Udupi/UD  
ಪಂಚಗಂಗಾ ಎಕ್ಸ್‌ಪ್ರೆಸ್ ಸಂಚಾರ ಸಮಯದಲ್ಲಿ ವ್ಯತ್ಯಯ
ಉಡುಪಿ, ನ.29: ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಕಾರವಾರ ನಡುವೆ ಪ್ರತಿದಿನ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸಮಯದಲ್ಲಿ ಡಿ.1ರಿಂದ ಅಲ್ಪ ವ್ಯತ್ಯಯ ಉಂಟಾಗಲಿದೆ.
ಪ್ರತಿದಿನ ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ನಿಗದಿತ ಸಮಯ ಸಂಜೆ 6:40ಕ್ಕೆ ಹೊರಡುವ ರೈಲು ಸುರತ್ಕಲ್ (ಬೆಳಗಿನ ಜಾವ 3:56) ಹಾಗೂ ಮುಲ್ಕಿ (4:12ಕ್ಕೆ) ಹಿಂದಿನ ಸಮಯಕ್ಕೆ ತಲುಪಲಿದೆ. ಆದರೆ ಉಡುಪಿ ನಿಲ್ದಾಣಕ್ಕೆ ಮೂರು ನಿಮಿಷ ಮುಂಚಿತವಾಗಿ -ಹಿಂದಿನ 4:38ಕ್ಕೆ ಬದಲು 4:35ಕ್ಕೆ- ತಲುಪಲಿದೆ.
ನಂತರ ಉಡುಪಿಯಿಂದ ಕಾರವಾರದ ನಡುವೆ ನಿಲುಗಡೆ ಇರುವ ಎಲ್ಲಾ
...
more...
ನಿಲ್ದಾಣಗಳಲ್ಲೂ ತಲಾ ಎರಡು ನಿಮಿಷ ನಿಲ್ಲಲಿದೆ. ಆದರೆ ನಿಲ್ದಾಣಕ್ಕೆ ಬರುವ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಬಾರಕೂರು- 4:54ಕ್ಕೆ ಬದಲು 4:50ಕ್ಕೆ, ಕುಂದಾಪುರ- 5:12ಕ್ಕೆ ಬದಲು 5:05ಕ್ಕೆ, ಮೂಕಾಂಬಿಕಾ ರೋಡ್ ಬೈಂದೂರು- 5:38ಕ್ಕೆ ಬದಲು 5:26ಕ್ಕೆ, ಭಟ್ಕಳ-5:54ಕ್ಕೆ ಬದಲು 5:48ಕ್ಕೆ, ಮುರ್ಡೇಶ್ವರ- 6:12ಕ್ಕೆ ಬದಲು 6:04ಕ್ಕೆ, ಹೊನ್ನಾವರ-6:34ಕ್ಕೆ ಬದಲು 6:24ಕ್ಕೆ, ಕುಮಟ- 6:48ಕ್ಕೆ ಬದಲು 6:42ಕ್ಕೆ, ಗೋಕರ್ಣ ರೋಡ್- 7:08ಕ್ಕೆ ಬದಲು 6:57ಕ್ಕೆ, ಅಂಕೋಲ- 7:20ಕ್ಕೆ ಬದಲು 7:10ಕ್ಕೆ ತಲುಪುವ ರೈಲು ಕಾರವಾರಕ್ಕೆ ಬೆಳಗ್ಗೆ 8:25ಕ್ಕೆ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 
ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ
ಇನ್ನಷ್ಟು ಕರಾವಳಿ ಸುದ್ದಿಗಳು
ಮಂಗಳೂರು; ತಂಡದಿಂದ ಯುವಕನ ಕೊಲೆ ಯತ್ನ
ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ: ಕಾರ್ಕಳದ ವಿದ್ಯಾ ಪೈಗೆ ಕಂಚಿನ ಪದಕ
ಕಬಕ ಉಸ್ತಾದ್ ನೇತೃತ್ವದ 31ನೇ ಜಲಾಲಿಯತ್ ರಾತೀಬ್
ಬೋಳಂತೂರು: ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಟಾಪ್ ಸುದ್ದಿಗಳು
ರಾಷ್ಟ್ರೀಯ
ಕರಾವಳಿ
ರಾಷ್ಟ್ರೀಯ
ಕರ್ನಾಟಕ
ಕರ್ನಾಟಕ
ಕರ್ನಾಟಕ
Scroll to Top
Scroll to Bottom
Go to Mobile site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy